Savitribai Phule Jayanti Celebration in RVK – Dharwad

Dharwad, Jan. 3: Savitribai Phule Jayanti was celebrated herein Rashtrotthana Vidya Kendra – Dharwad, Neeralakatti. Student Ku. Sriram Agadi spoke about Savitri Bai’s life and her contribution to society. Students watched a video on Savitribai’s life. Students performed a masquerade of Savitribai Phule and Jyotibai Phule.

ಧಾರವಾಡ, ಜ. 3: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಧಾರವಾಡ, ನೀರಲಕಟ್ಟಿಯಲ್ಲಿ ಸಾವಿತ್ರಿಬಾಯಿ ಫುಲೆ ಜಯಂತಿಯನ್ನು ಆಚರಿಸಲಾಯಿತು. ವಿದ್ಯಾರ್ಥಿ ಕು. ಶ್ರೀರಾಮ ಅಗಡಿ ಸಾವಿತ್ರಿ ಬಾಯಿಯ ಜೀವನ ಹಾಗೂ ಸಮಾಜಕ್ಕೆ ಅವಳ ಕೊಡುಗೆಯ ಕುರಿತು ಮಾತನಾಡಿದನು. ವಿದ್ಯಾರ್ಥಿಗಳು ಸಾವಿತ್ರಿಬಾಯಿಯ ಜೀವನದ ಕುರಿತಾಗಿ ವಿಡಿಯೊವನ್ನು ವೀಕ್ಷಿಸಿದರು. ವಿದ್ಯಾರ್ಥಿಗಳು ಸಾವಿತ್ರಿಬಾಯಿ ಫುಲೆ ಹಾಗೂ ಜ್ಯೋತಿಬಾಫುಲೆಯ ಛದ್ಮವೇಷ ಕಾರ್ಯಕ್ರಮವನ್ನು ಪ್ರದರ್ಶಿಸಿದರು.

Scroll to Top