1st to RVK – Dharwad in Bhagavad Gita Abhiyan State Level Quiz Competition

Dharwad, Dec. 16: In the State Level Quiz Competition conducted by Swarnavalli Mahasansthan at Vijayapura for Bhagavad Gita Abhiyan, the students of Rashtrotthana Vidya Kendra – Dharwad, Ku. Danesh M. and Ku. Veeraraja K. participated and got the first position.

ಧಾರವಾಡ, ಡಿ. 16: ಸ್ವರ್ಣವಲ್ಲಿ ಮಹಾಸಂಸ್ಥಾನವು ಭಗವದ್ಗೀತಾ ಅಭಿಯಾನ ನಿಮಿತ್ತ ವಿಜಯಪುರದಲ್ಲಿ ನಡೆಸಿದ ರಾಜ್ಯಮಟ್ಟದ ರಸಪ್ರಶ್ನೆ ಸ್ಪರ್ಧೆಯಲ್ಲಿ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಧಾರವಾಡ, ನೀರಲಕಟ್ಟಿಯ ವಿದ್ಯಾರ್ಥಿಗಳಾದ ಕು. ದಾನೇಶ್ ಎಂ. ಹಾಗೂ ಕು. ವೀರರಾಜ ಕೆ. ಇವರು ಭಾಗವಹಿಸಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿರುತ್ತಾರೆ.

Scroll to Top