Students of RVK – Dharwad, selected for Dist. Level in Bhagavad Gita Abhiyan 2

Dharwad, Nov. 30: Students of Rashtrotthana Vidya Kendra -Dharwad, Neeralkatti participated in the taluka level various competitions organized by Swarnavalli Mahasamsthan at K.N.K. School, Dharwad for the Bhagavad Gita Abhiyan and won many awards.
Bhagavad Gita Memorization Competition:
Primary Division:
• First Place – Shrivatsa
• Second Place – Abhiram
High School Division:
• First Place – Kartika K.
• Second Place – Arjun P.
Elocution Competition:
Primary Division:
• First Place – Narasimha B.
• Second Place – Bhuvan P. B.
Senior Division:
• First Place – Shreyas Barker
• Third Place – Nishchal Sangoram
Quiz Competition:
• Second Place – Danesh M., and Veeraraja K.
The students who secured first and second positions will participate in the district-level competition to be held in Hubballi.

ಧಾರವಾಡ ನ. 30: ಸ್ವರ್ಣವಲ್ಲಿ ಮಹಾಸಂಸ್ಥಾನವು ಭಗವದ್ಗೀತಾ ಅಭಿಯಾನ ನಿಮಿತ್ತ ಧಾರವಾಡದ ಕೆ.ಎನ್. ಕೆ. ಶಾಲೆಯಲ್ಲಿ ನಡೆಸಿದ ತಾಲೂಕ ಮಟ್ಟದ ವಿವಿಧ ಸ್ಪರ್ಧೆಯಲ್ಲಿ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ -ಧಾರವಾಡ, ನೀರಲಕಟ್ಟಿ ವಿದ್ಯಾರ್ಥಿಗಳು ಭಾಗವಹಿಸಿ ಹಲವು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದು, ಭಗವದ್ಗೀತಾ ಕಂಠಪಾಠ ಸ್ಪರ್ಧೆ:
ಪ್ರಾಥಮಿಕ ವಿಭಾಗ:
• ಪ್ರಥಮ ಸ್ಥಾನ – ಶ್ರೀವತ್ಸ
• ದ್ವಿತೀಯ ಸ್ಥಾನ – ಅಭಿರಾಮ
ಪ್ರೌಢಶಾಲಾ ವಿಭಾಗ:
• ಪ್ರಥಮ ಸ್ಥಾನ – ಕಾರ್ತಿಕ ಕೆ.
• ದ್ವಿತೀಯ ಸ್ಥಾನ – ಅರ್ಜುನ್ ಪಿ.
ಭಾಷಣ ಸ್ಪರ್ಧೆ:
ಪ್ರಾಥಮಿಕ ವಿಭಾಗ:
• ಪ್ರಥಮ ಸ್ಥಾನ – ನರಸಿಂಹ ಬಿ.
• ದ್ವಿತೀಯ ಸ್ಥಾನ – ಭುವನ್ ಪಿ. ಬಿ.
ಪ್ರೌಢ ವಿಭಾಗ:
• ಪ್ರಥಮ ಸ್ಥಾನ – ಶ್ರೇಯಸ್ ಬಾರ್ಕೆರ್
• ತೃತೀಯ ಸ್ಥಾನ – ನಿಶ್ಚಲ ಸಂಗೋರಾಮ
ರಸಪ್ರಶ್ನೆ ಸ್ಪರ್ಧೆ:
• ದ್ವಿತೀಯ ಸ್ಥಾನ – ದಾನೇಶ್ ಎಂ., ಹಾಗೂ ವೀರರಾಜ ಕೆ.
ಪ್ರಥಮ ಹಾಗೂ ದ್ವಿತೀಯ ಸ್ಥಾನವನ್ನು ಪಡೆದ ವಿದ್ಯಾರ್ಥಿಗಳು ಹುಬ್ಬಳ್ಳಿಯಲ್ಲಿ ನಡೆಯಲಿರುವ ಜಿಲ್ಲಾಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ.

Scroll to Top