Guru Nanak Jayanti in RVK – Dharwad

Home > News & Events >Guru Nanak Jayanti in RVK – Dharwad

Dharwad, Nov. 27: Guru Nanak Jayanti was celebrated herein Rashtrotthana Vidya Kendra –Dharwad, Neeralkatti.
Hindi teacher Sri Santosh S. spoke on the topic of Guru Nanak’s life and teachings.

ಧಾರವಾಡ, ನ. 27: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಧಾರವಾಡ, ನೀರಲಕಟ್ಟಿಯಲ್ಲಿ ಗುರುನಾನಕ ಜಯಂತಿಯನ್ನು ಆಚರಿಸಲಾಯಿತು.
ಹಿಂದಿ ಶಿಕ್ಷಕರಾದ ಶ್ರೀ ಸಂತೋಷ ಎಸ್. ಇವರು ‘ಗುರುನಾನಕರ ಜೀವನ ಮತ್ತು ಬೋಧನೆಗಳು’ ಎಂಬ ವಿಷಯದ ಕುರಿತು ಮಾತನಾಡಿದರು.

Scroll to Top