Dharwad, Nov. 18: Kanakadasa Jayanti was celebrated herein Rashtrotthana Vidya Kendra – Dharwad, Neeralkatti. The hostel warden, Sri Fakirappa K., spoke on the life of Kanakadasa and his contributions to the society. The school’s music teacher, Sri Somalinga, presented a Dasa Pada.
ಧಾರವಾಡ, ನ. 18: ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರ – ಧಾರವಾಡ, ನೀರಲಕಟ್ಟಿಯಲ್ಲಿ ಕನಕದಾಸ ಜಯಂತಿಯನ್ನು ಆಚರಿಸಲಾಯಿತು. ವಸತಿನಿಲಯದ ನಿಲಯಪಾಲಕರಾದ ಶ್ರೀ ಫಕೀರಪ್ಪ ಕೆ. ಅವರು ಕನಕದಾಸರ ಜೀವನ ಹಾಗೂ ಸಮಾಜಕ್ಕೆ ಅವರ ಕೊಡುಗೆಗಳು ಎಂಬ ವಿಷಯದ ಕುರಿತು ಮಾತನಾಡಿದರು. ಶಾಲೆಯ ಸಂಗೀತ ಶಿಕ್ಷಕರಾದ ಶ್ರೀ ಸೋಮಲಿಂಗ ಇವರು ದಾಸಪದವನ್ನು ಪ್ರಸ್ತುತಪಡಿಸಿದರು.