2025-26 Admission Commencement Ceremony in RVK – Dharwad

Dharwad, October 12: “Rashtrotthana school is one of the schools that provide good education and culture in the whole country. A child educated in such schools is getting education in Rashtrotthana schools that makes him think about what should I do for the country. Therefore, Rashtrotthana’s contribution to building a better society is immense” said Hon’ble Sri Mahesh Tenginakai, MLA from Hubballi. He expressed his opinion while speaking at the commencement ceremony of admission for the year 2025-26 herein Rashtrotthana Vidya Kendra – Dharwad, Neeralakatti. Srinivasa Nadgir, an elder of the Rashtriya Swayamsevak Sangh, who was present, spoke about the mission and goals of the Rashtrotthana in the introductory remarks.

ಧಾರವಾಡ, ಅಕ್ಟೋಬರ್ 12: “ರಾಷ್ಟ್ರೋತ್ಥಾನ ಶಾಲೆ ಇಡೀ ದೇಶದಲ್ಲಿ ಉತ್ತಮ ಶಿಕ್ಷಣ ಹಾಗೂ ಸಂಸ್ಕಾರವನ್ನು ಕೊಡುವ ಶಾಲೆಗಳಲ್ಲಿ ಒಂದಾಗಿದೆ. ಇಂತಹ ಶಾಲೆಗಳಲ್ಲಿ ಕಲಿತ ಮಗು ದೇಶಕ್ಕಾಗಿ ನಾನೇನು ಮಾಡಬೇಕು? ಎಂಬುದರ ಕುರಿತು ಯೋಚಿಸುವಂತ ಶಿಕ್ಷಣ ರಾಷ್ಟ್ರೋತ್ಥಾನ ಶಾಲೆಗಳಲ್ಲಿ ಲಭಿಸುತ್ತಿದೆ. ಹೀಗಾಗಿ ಉತ್ತಮ ಸಮಾಜ ನಿರ್ಮಾಣಕ್ಕೆ ರಾಷ್ಟ್ರೋತ್ಥಾನದ ಕೊಡುಗೆ ಅಪಾರವಾದದ್ದು” ಎಂದು ಹುಬ್ಬಳ್ಳಿಯ ಶಾಸಕರಾದ ಮಾನ್ಯ ಶ್ರೀ ಮಹೇಶ ಟೆಂಗಿನಕಾಯಿ ಅವರು ರಾಷ್ಟ್ರೋತ್ಥಾನ ವಿದ್ಯಾಕೇಂದ್ರ, ಧಾರವಾಡ, ನೀರಲಕಟ್ಟಿಯಲ್ಲಿ 2025-26ನೇ ಸಾಲಿನ ಪ್ರವೇಶಾತಿ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಮಾತನಾಡುತ್ತ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಉಪಸ್ಥಿತರಿದ್ದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯರಾದ ಶ್ರೀನಿವಾಸ ನಾಡಗೀರ ಅವರು ಪ್ರಾಸ್ತಾವಿಕ ನುಡಿಗಳಲ್ಲಿ ರಾಷ್ಟ್ರೋತ್ಥಾನದ ಧ್ಯೇಯ ಮತ್ತು ಗುರಿಗಳ ಕುರಿತು ಮಾತನಾಡಿದರು.

Scroll to Top